ಕಣ್ತೆರೆದು ನೋಡು ಚಿತ್ರವು ೨೧-೮-೧೯೬೧ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಟಿ.ವಿ.ಸಿಂಗ್ ಠಾಗೋರ್ರವರು ನಿರ್ದೇಶಿಸಿದ್ದಾರೆ. ಎ.ಕೆ.ವೆಲನ್‌ರವರು ಈ ಚಿತ್ರ ನಿರ್ಮಾನಿಸಿದ್ದಾರೆ. == ಚಿತ್ರದ ಹಾಡುಗಳು == ಶರಣು ಕಾವೇರಿ ತಾಯಿ - ಪಿ.ಬಿ.ಶ್ರೀನಿವಾಸ್ ಕಲ್ಲು ಸಕ್ಕರೆ ಕೋಳಿರೋ - ಪಿ.ಬಿ.ಶ್ರೀನಿವಾಸ್ ಹಗಲು ಇರುಳು ಹೊರಗೆ - ಪಿ.ಬಿ.ಶ್ರೀನಿವಾಸ್ ಸಿಗದ್ದನದು ನಾಳೆಗೂ ಸಿಗದು - ಪಿ.ಬಿ.ಶ್ರೀನಿವಾಸ್ ನಿನಗಿದು ನ್ಯಾಯವೇ - ಪಿ.ಬಿ.ಶ್ರೀನಿವಾಸ್ ಬಂಗಾರದೋಡವೆ ಬೇಕೆ - ಪಿ.ಬಿ.ಶ್ರೀನಿವಾಸ್ ಹೆಣ್ಣಿನ ಮೇಲೆ ಕಣ್ಣಿಡುವಾಗ - ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ ಕನ್ನಡದ ಮಕ್ಕಳೇಲ್ಲ್ಲಾ ಒಂದಾಗಿ ಬನ್ನಿ - ಜಿ.ಕೆ.ವೆಂಕಟೇಶ್ ಹೆಡವಿದರೆ ನಾಕುರುಳು - ಎಸ್.ಜಾನಕಿ, ರಾಜೇಶ್ವರಿ